Karnata Bharata Kathamanjari 1.21.101
Karṇāṭa Bhārata Kathāmañjarī 1.21.101
- Language
- Kannada
1.21.101
ಹರನ ಕೋಮಲಪಾಣಿ ಕಮಲ
ಸ್ಪರುಷ ಪೀಯೂಷದಲಿ ಮುಳುಗಿದ
ನರನ ತನು ನಿರ್ಮೋಕ ಮುಕ್ತ ಭುಜ೦ಗನ೦ದದಲಿ |
ಕಿರಣ ಲಹರಿಯ ಲಳಿಯ ದಿವ್ಯೋ
ತ್ಕರದ ಚಪಲಚ್ಚವಿಯ ಚಾರು
ಸ್ಪುರಣದಲಿ ಬೋಳೈಸಿದುದು ಸುರ ನರರ ಕಣ್ಮನವ || ೧೦೧ ||