Karnata Bharata Kathamanjari 1.21.102
Karṇāṭa Bhārata Kathāmañjarī 1.21.102
- Language
- Kannada
1.21.102
ಸುರ ಮುನೀಶರ ವೇದ ಮ೦ತ್ರೋ
ಚ್ಚರಣ ನಾದದ ಗರುಡ ಗ೦ಧ
ರ್ವರ ಮಹಾ ಸ್ತುತಿರವದತು೦ಬುರ ನಾರದಾದಿಗಳ |
ವರ ರಸಾನ್ವಿತ ಗೀತದೂರ್ವಸಿ
ಯರ ಸುನೄತ್ಯದ ದಿವ್ಯ ವಾದ್ಯದ
ಹರನ ಕರುಣಾ೦ಭುಧಿಯಲೋಲಾಡಿದನು ಕಲಿಪಾರ್ಥ || ೧೦೨ ||