Karnata Bharata Kathamanjari 1.21.104
Karṇāṭa Bhārata Kathāmañjarī 1.21.104
- Language
- Kannada
1.21.104
ಗಿರಿಜೆತ್ರಿಜಗನ್ಮಾತೆ ರಕ್ಷಿಸು
ಪರಮ ಕರುಣಾಮೂರ್ತಿ ಜಗದೊಳು
ಸಿರಿ ಸರಸ್ವತಿ ಚ೦ಡಿ ದುರ್ಗಿಯರೆ೦ಬ ನಾಮದಲಿ |
ಚರಿಸುತಿಹೆ ನಿನ್ನೇಕ ಮೂರ್ತಿಯ
ಪರಿಯನರಿವವರಾರೆನುತ ತ
ಚ್ಚರಣ ಯುಗಳಕ್ಕೆರಗಿ ಪುಳಕಿತನಾದನಾಪಾರ್ಥ || ೧೦೪ ||