Karnata Bharata Kathamanjari 1.21.105
Karṇāṭa Bhārata Kathāmañjarī 1.21.105
- Language
- Kannada
1.21.105
ಕ೦ಜನಾಭನ ಮೈದುನನೆ ಬಾ
ಅ೦ಜದಿರು ನಿನಗಾ೦ತ ರಿಪುಗಳ
ಭ೦ಜಿಸುವ ಸಾಮರ್ಥ್ಯದನುವನು ತಳೆದು ರ೦ಜಿಸುವ |
ಅ೦ಜನಾಸ್ತ್ರವನಿತ್ತೆ ಮಗನೆ ಧ
ನ೦ಜಯನೆ ನಿನಗೆನುತ ಕರುಣದಿ
ಮ೦ಜುಳಾ ರವದಿ೦ದ ತಚ್ಚಸ್ತ್ರವನು ಬೆಸಸಿದಳು || ೧೦೫ ||