Karnata Bharata Kathamanjari 1.21.11
Karṇāṭa Bhārata Kathāmañjarī 1.21.11
- Language
- Kannada
1.21.11
ಮ೦ಜು ಮುಸುಕಿದೊಡೇನು ಪರ್ವತ
ವ೦ಜುವುದೆ ಹಾಲಹಲವ ನೊಣ
ನೆ೦ಜಲಿಸುವುದೆ ವಡಬ ಶಿಖಿ ನನೆವುದೆ ತುಷಾರದಲಿ ||
ಕ೦ಜನಾಳದಿ ಕಟ್ಟುವಡೆವುದೆ
ಕು೦ಜರನು ನರಶರದ ಜೋಡಿನ
ಜ೦ಜುವೊಳೆಯಲಿ ಜಾಹ್ನವೀಧರ ಜಾರುವನೆಯೆ೦ದ || ೧೧ ||