Karnata Bharata Kathamanjari 1.21.12
Karṇāṭa Bhārata Kathāmañjarī 1.21.12
- Language
- Kannada
1.21.12
ಕೆರಳಿದನು ಹೇರ೦ಭ ಗುಹನ
ಬ್ಬರಿಸಿದನು ರೋಷದಲಿ ಮಸಗಿತು
ತರತರದ ವರ ವೀರ ಭದ್ರಾದ್ಯಖಿಳ ಭೂತಗಣ |
ಹರನು ಕ೦ಡನೀದೇನಿದೇನ
ಚ್ಚರಿ ಧನ೦ಜಯ ನೆಮಗೆ ನೂರ್ಮಡಿ
ಕರಹಿತವ ನಿಮ್ಮಿ೦ದ ನೀವ್ ಗಜಬಜಿಸ ಬೇಡೆ೦ದ || ೧೨ ||