Karnata Bharata Kathamanjari 1.21.23
Karṇāṭa Bhārata Kathāmañjarī 1.21.23
- Language
- Kannada
1.21.23
ಕೈದು ವೇಕೆ ಪುಳಿ೦ದ ನಮ್ಮೊಡ
ನೈದಿಸಾಭುಜ ಯುದ್ದದಲಿ ಬಲು
ಗೈದುವಿದೆಲಾ ಮುಷ್ಠಿನಿನಗದುಪಾಯ ಚೊಕ್ಕೆಯವ |
ಕಾಯ್ದುಕೊಳ್ಳುವನಾಗು ನಿನ್ನವ
ರೈದಿ ನೋಡಲಿಯೆನುತ ಭುಜವನು
ಹೊಯ್ದು ನಿ೦ದನು ಪಾರ್ಥನುರೆ ಬೆರಗಾಗೆ ಭೂತಗಣ || ೨೩ ||