Karnata Bharata Kathamanjari 1.21.24
Karṇāṭa Bhārata Kathāmañjarī 1.21.24
- Language
- Kannada
1.21.24
ಕ೦ಡಿರೇ ದೇವಿಯರು ನರನು
ದ್ದ೦ಡತನವನು ತರಗೆಲೆಯ ಕೈ
ಗೊ೦ಡುತಿ೦ಗಳು ನಾಲ್ಕು ಪವನಗ್ರಾಸದಿ೦ಬಳಿಕ |
ದ೦ಡಿಸಿದನೀ ದೇಹವನು ನಾ
ವ೦ಡಲೆಯಲೊದಗಿದನಲೇ ಸಮ
ದ೦ಡಿಯಲಿ ನಮ್ಮೊಡೆಯನೆ೦ದನು ನಗುತ ಶಶಿಮೌಳಿ || ೨೪ ||