Karnata Bharata Kathamanjari 1.21.34
Karṇāṭa Bhārata Kathāmañjarī 1.21.34
- Language
- Kannada
1.21.34
ತ್ರಾಣವೆ೦ತುಟೊಶಿವಶಿವಾಸ
ತ್ರಾಣನಹೆ ಬಹುದಿವಸ ಭುವನ
ಪ್ರಾಣವೇ ಪೋಷಣವಲಾ ಮಝ ಪೂತು ಜಗಜಟ್ಟಿ |
ಕಾಣೆನಿವಗೆ ಸಮಾನರನು ಶಿವ
ನಾಣೆ ಗುಣದಸೂಯವೇ ತ
ನ್ನಾಣೆ ನೋಡೌ ಶಬರಿಯೆ೦ದನು ನಗುತ ಮದನಾರಿ || ೩೪ ||