Karnata Bharata Kathamanjari 1.21.35
Karṇāṭa Bhārata Kathāmañjarī 1.21.35
- Language
- Kannada
1.21.35
ನಿನಗೆ ನಾ ಬೆರಗಾದೆ ನೀನಿ೦
ದೆನಗೆ ಮೆಚ್ಚಿದೆ ದೇವ ದಾನವ
ಜನವೆನಗೆ ಪಾಡಲ್ಲ ನೀ ಹಲ್ಲಣಿಸಿದೈ ನಮ್ಮ |
ಇನನೊ ಮೇಣ್ ದೇವೆ೦ದ್ರನೋ ಹರ
ತನುಜನೋ ಹರಿಯೋ ಮಹಾ ದೇ
ವನೋ ಕಿರಾತನೋ ನೀನೆನುತ ಮತ್ತೆರಗಿದನು ಶಿವಗೆ || ೩೫ ||