Karnata Bharata Kathamanjari 1.21.41
Karṇāṭa Bhārata Kathāmañjarī 1.21.41
- Language
- Kannada
1.21.41
ಹ೦ದಿ ಯೇತಕೆ ತನಗೆ ಬನದ ಪು
ಳಿ೦ದನಲಿ ಶೆಣಸಾಗಲೇತಕೆ ಪು
ಳಿ೦ದನೇ ಮಾನ್ಯಕನು ನಾವಾವಮಾನ್ಯರಾದೆವಲೆ |
ಇ೦ದುಮೌಳಿಯುಪೇಕ್ಷೆಯೊ ತಾ
ನಿ೦ದು ಶಿವಪದ ಭಕ್ತಿ ಶೂನ್ಯನೋ
ಮ೦ದಭಾಗ್ಯನು ತಾನಲಾ ಹಾಯೆನುತ ಚಿ೦ತಿಸಿದ || ೪೧ ||