Karnata Bharata Kathamanjari 1.21.42
Karṇāṭa Bhārata Kathāmañjarī 1.21.42
- Language
- Kannada
1.21.42
ಏಕೆ ಚಿ೦ತೆ ವೃಥಾ ಮನೋವ್ಯಥೆ
ಕಾಕಲಾ ನಾನಜ್ಞನಾಗೆ ಪಿ
ನಾಕಿ ಮಾಡುವುದೇನು ಮರೆಯೊಗುವೆನು ಮಹೇಶ್ವರನ |
ಈ ಕಿರಾತನ ಹರಿಬವನು ಬಳಿ
ಕೇಕೆ ನಿಮಿಷಕೆ ಗೆಲುವೆನುತ ವಿ
ವೇಕ ಸಿರಿಯ ಕಟಾಕ್ಷಚಿತ್ತಕೆ ಮಾರಿದನು ಮನವ || ೪೨ ||