Karnata Bharata Kathamanjari 1.21.48
Karṇāṭa Bhārata Kathāmañjarī 1.21.48
- Language
- Kannada
1.21.48
ಆಗಲಿದನಾರೈವೆನುತವ
ನಾಗಮೋಕ್ತದಿ ಮತ್ತೆ ಲಿ೦ಗದ
ಮೇಗರೆಯ ನಿರ್ಮಾಲ್ಯವನು ಬೇರಿರಿಸಿ ಭಕ್ತಿಯಲಿ |
ಹೂಗಳನು ತಿರಿದೊಟ್ಟಿ ಕರುಣಾ
ಸಾಗರನ ಬಲವ೦ದು ದಕ್ಷನ
ಯಾಗ ಹರನೆ ನಮಃಶಿವಾಯೆನುತಿತ್ತ ಮು೦ದಾದ || ೪೮ ||