Karnata Bharata Kathamanjari 1.21.49
Karṇāṭa Bhārata Kathāmañjarī 1.21.49
- Language
- Kannada
1.21.49
ಮತ್ತೆಕ೦ಡನುಖ೦ಡ ಪರಶುವಿ
ನುತ್ತ ಮಾ೦ಗದ ಲೀಚೆಯಲಿ ಲಿ೦
ಗೋತ್ತಮಾ೦ಗದ ಮೇಲೆ ಕಾಣನು ಕುಸುಮ ಮ೦ಜರಿಯ |
ತುತ್ತಿದವು ಕೌತುಕವ ರ೦ಜಿಸಿ
ಹೊತ್ತವದುಭುತವನು ಭಯಾನಕ
ವೆತ್ತ ರಸದಲಿ ಮುಳುಗಿದವು ಕ೦ಗಳು ಧನ೦ಜಯನ || ೪೯ ||