Karnata Bharata Kathamanjari 1.21.50
Karṇāṭa Bhārata Kathāmañjarī 1.21.50
- Language
- Kannada
1.21.50
ಶಿವನಲಾ ಸಾಕ್ಷಾಚ್ಚತುರ್ದಶ
ಭುವನ ಕರ್ತುವಲಾ ಕಿರಾತ
ವ್ಯವಹರಣೆಯಲಿ ಸುಳಿದುದಸ್ಮದನುಗ್ರಹಾರ್ಥವಲ |
ಎವಗೆದನಶನ ತಪದ ಪಿತ್ತದ
ಬವಣೆ ತಲೆಗೇರಿದುದಲಾ ಶಿವ
ಶಿವ ಮಹಾದೇವವೆನುತ ಮರುಗಿದನು ಕಲಿಪಾರ್ಥ || ೫೦ ||