Karnata Bharata Kathamanjari 1.21.51
Karṇāṭa Bhārata Kathāmañjarī 1.21.51
- Language
- Kannada
1.21.51
ಹೃದಯ ವಿಬ್ಬಗೆಯಾಯ್ತು ಕ೦ಗಳು
ಬೆದರಿದವು ವೈವರ್ಣದಲಿ ತನು
ಗದಗದಿಸಿತಡಿಗಡಿಗೆ ಜಡಿದುದು ರೋಮ ಹರುಷದಲಿ |
ಉದುರಿದವು ನೇತ್ರಾ೦ಬು ಬಿ೦ಕದ
ಬೆದರಿಕೆಯ ಮೂಡತೆಯ ತಿಳಿವಿನ
ಮುದದ ಭೇಧದ ಗಾಯ ಘಾತಿಗೆ ಪಾರ್ಥ ನೊಳಗಾದ || ೫೧ ||