Karnata Bharata Kathamanjari 1.21.56
Karṇāṭa Bhārata Kathāmañjarī 1.21.56
- Language
- Kannada
1.21.56
ಲೋಕಪಾವನ ಮಾಯೆಯಜಗ
ಕಾಕೆವಾಳರದಾರು ಚ೦ದ್ರ ದಿ
ವಾಕರ ಗ್ರಹರಾಶಿ ತಾರೆಗಳಾರ ತೇಜದಲಿ |
ಲೋಕರಚನಾ ರಕ್ಷೆ ಸ೦ಹೃತಿ
ಯಾಕರಣೆ ತಾನಾರದಾ ಜಗ
ದೇಕ ದೈವದ ಕೂಡೆ ತೋಟಿಯೆ ಶಿವಶಿವಾಯೆ೦ದ || ೫೬ ||
Karṇāṭa Bhārata Kathāmañjarī 1.21.56
ಲೋಕಪಾವನ ಮಾಯೆಯಜಗ
ಕಾಕೆವಾಳರದಾರು ಚ೦ದ್ರ ದಿ
ವಾಕರ ಗ್ರಹರಾಶಿ ತಾರೆಗಳಾರ ತೇಜದಲಿ |
ಲೋಕರಚನಾ ರಕ್ಷೆ ಸ೦ಹೃತಿ
ಯಾಕರಣೆ ತಾನಾರದಾ ಜಗ
ದೇಕ ದೈವದ ಕೂಡೆ ತೋಟಿಯೆ ಶಿವಶಿವಾಯೆ೦ದ || ೫೬ ||