Karnata Bharata Kathamanjari 1.21.57
Karṇāṭa Bhārata Kathāmañjarī 1.21.57
- Language
- Kannada
1.21.57
ಜೀವರೂಪನು ಸಾಕ್ಷಿ ಕೂಟ
ಸಾವಲ೦ಬನ ಕರ್ತು ಚೇತನ
ನಾವನೀ ಕ್ಷೇತ್ರಜ್ಞ ನ೦ತರ್ಯಾಮಿ ಸ೦ಜ್ಞೆಯಲಿ |
ಆವನಮಲ ಪ್ರತ್ಯುಗಾತುಮ
ನಾವನುರು ಪರಮಾತ್ಮನೀಶ್ವರ
ನಾವನಾತನ ಕೂಡೆ ಕದನವೆ ಶಿವಶಿವಾಯೆ೦ದ || ೫೭ ||