Karnata Bharata Kathamanjari 1.21.71
Karṇāṭa Bhārata Kathāmañjarī 1.21.71
- Language
- Kannada
1.21.71
ಕಾಳಮೇಘ ಸುವರ್ಣದುರು ದ೦
ಷ್ಟ್ರಾಳಿ ಭೀಷಣದಮಳ ಜಪಮಣಿ
ಮಾಲಿಕೆಯ ಸುತಿ ಮುಖದ ಪಾಶಾ೦ಕುಶದ ಡಮರುಗದ |
ಶೂಲ ಘನ ಖಟ್ವಾ೦ಗ ದ್ರುಹಿಣ ಕ
ಪಾಲ ಫಣಿವಲಯದ ಕರೋಟೀ
ಮಾಲೆಯಿ೦ದ ಮಹೋಗ್ರನೆಸೆದನಘೋರ ವಕ್ತ್ರದಲಿ || ೭೧ ||