Karnata Bharata Kathamanjari 1.21.72
Karṇāṭa Bhārata Kathāmañjarī 1.21.72
- Language
- Kannada
1.21.72
ಪರಶು ಡಮರುಗ ಖಡ್ಗ ಖೇಟಕ
ಶರ ಧನುಃ ಶೂಲದ ಕಪಾಲದ
ಕರದ ರಕ್ತಾ೦ಬರದ ಫಣಿಪನ ಭೋಗ ಭೂಷಣದ |
ಸ್ಪುರದ ಘೋರದ ಭೇಢದಭಯದ
ಕರದ ಪರಶು ಮೃಗ೦ಗಳಲಿ ತ
ತ್ಪುರಷ ಮುಖದಲಿ ಮೆರೆದನೆರಕದ ಮಿ೦ಚಿನ೦ದದಲಿ || ೭೨ ||