Karnata Bharata Kathamanjari 1.21.76
Karṇāṭa Bhārata Kathāmañjarī 1.21.76
- Language
- Kannada
1.21.76
ಸನಕ ನಾರದ ಬೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಟ ಸನತ್ಕುಮಾರನು ಕಣ್ವನುಪಮನ್ಯು |
ವನಕೆ ಬ೦ದರು ಪಾರ್ಥ ಕೇಳಿದು
ನಿನಗೆ ಸಿದ್ದಿ ಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನ೦ಗ್ರಿಯಲಿ ಮುನಿನಿಕರ || ೭೬ ||