Karnata Bharata Kathamanjari 1.21.77
Karṇāṭa Bhārata Kathāmañjarī 1.21.77
- Language
- Kannada
1.21.77
ಜಯ ಜಯೆ೦ದುದು ನಿಖಿಳ ಜಗವ
ಕ್ಷಯನ ದರುಶನಕೆ೦ದು ಸುತಿ ಕೋ
ಟಿಯ ಗಡಾವಣೆ ಗಾಸಿಯಾದುದು ಹರನ ಗಲ್ಲಣೆಗೆ |
ನಿಯತವೇನೋ ಜನ್ಮ ಶತ ಸ೦
ಚಯದೊಳರರೆ ಕೃತಾರ್ಥನರ್ಜುನ
ಜಯವೆನಲು ಮೊಳಗಿದವು ಭೇರಿಗಳಮರ ಕಟಕದಲಿ || ೭೭ ||