Karnata Bharata Kathamanjari 1.21.97
Karṇāṭa Bhārata Kathāmañjarī 1.21.97
- Language
- Kannada
1.21.97
ಸಲಿಸುವೆನು ನೀ ಬೇಡಿದುದ ನಿ
ಸ್ಖಲಿತವ೦ಜದಿರಿನ್ನು ಸಾಕೆನೆ
ಸುಲಭ ನೀಭಕ್ತರಿಗೆ ಭಯವಿನ್ನೇಕೆ ನಮಗೆನುತ |
ಸಲಿಸು ಪಾಶುಪತಾಸ್ತ್ರವನು ವೆ
ಗ್ಗಳದ ಬೊಮ್ಮ ಶಿರೋಸ್ತ್ರವನು ಕೈ
ಗೊಳಿಸುವುದು ಕೃಪೆಯುಳ್ಳೊಡೆ೦ದನು ನಗುತ ಕಲಿಪಾರ್ಥ || ೯೭ ||