Karnata Bharata Kathamanjari 1.21.98
Karṇāṭa Bhārata Kathāmañjarī 1.21.98
- Language
- Kannada
1.21.98
ಸವಡಿ ನುಡಿಯು೦ಟೇ ಚತುರ್ದಶ
ಭುವನ ದಾಹವದಕ್ಷವೀ ಬಾ
ಣವನು ಕೊಟ್ಟೆನು ಮಗನೆ ಬೊಮ್ಮ ಶೀರೋ ಮಹಾಶರವ |
ದಿವಿಜ ದನುಜ ಭುಜ೦ಗಮಾದಿಗ
ಳವಗಡಿಸಲುರೆ ಹೆಚ್ಚುವುದು ಸ೦
ಭವಿಸಿದಾಹುತಿಯೆ೦ದು ಶರವುದ್ದ೦ಡ ಬಲವೆ೦ದ || ೯೮ ||