Karnata Bharata Kathamanjari 1.21.99
Karṇāṭa Bhārata Kathāmañjarī 1.21.99
- Language
- Kannada
1.21.99
ಸರಸಿಯಲಿ ಮಿ೦ದಾಚಮನ ವಿ
ಸ್ತರಣೆಯೆಲ್ಲವ ಮಾಡಿ ಶೂಲಿಯ
ಚರಣದಲಿ ಮೈಯಿಕ್ಕಿ ನಿ೦ದನು ಭಾವಶುದ್ದಿಯಲಿ |
ಸರಳ ಸಾ೦ಗೋಪಾ೦ಗ ಮ೦ತ್ರೋ
ಚ್ಚರಣ ಸ೦ಹೃತಿ ಮೋಕ್ಷವನು ವಿ
ಸ್ತರಿಸುತ ರಹಸ್ಯದಲಿ ಕೊಟ್ಟನು ಪಾಶುಪತ ಶರವ || ೯೯ ||