Karnata Bharata Kathamanjari 1.22.21
Karṇāṭa Bhārata Kathāmañjarī 1.22.21
- Language
- Kannada
1.22.21
ಧರೆಯ ನಾ೦ತವರಾರುಧಾರುಣಿ
ಯಿರುವುದೇತರಮೇಲೆ ದಿಗ್ಡೇ
ವರ ಪುರ೦ಗಳವೆಲ್ಲಿಹವು ಬೊಮ್ಮಾ೦ಡವೆನಿತಗಲ |
ಉರುತರ ಗ್ರಹರಾಶಿಯಾ ಧ್ರುವ
ನಿರವು ಮೇಲೆನಿತೆನಿತು ಯೋಜನ
ವರುಹೆನಲು ಪಾರ್ಥ೦ಗೆ ಮಾತಲಿ ನಗುತ ವಿವರಿಸಿದ || ೨೧ ||