Karnata Bharata Kathamanjari 1.22.22
Karṇāṭa Bhārata Kathāmañjarī 1.22.22
- Language
- Kannada
1.22.22
ಕೇಳು ನೀನೆಲೆ ಪಾರ್ಥ ತಾರಾ
ಮಾಲೆಗಳ ವಿವರವನು ರವಿರಥ
ಕಾಲಚಕ್ರವನೈದಿ ಗಗನಾ೦ಗಣದಿ ಚರಿಯಿಪುದ |
ಲೀಲೆಯಿ೦ದಬುಜೋದರನು ಸಲೆ
ಪಾಲಿಸುವ ಲೋಕಗಳನೆ೦ದವ
ಶೂಲಿಯ೦ಘ್ರಿಯ ನೆನೆದು ಪೇಳಿದ ಭುವನ ಕೋಶವನು || ೨೨ ||