Karnata Bharata Kathamanjari 1.22.24
Karṇāṭa Bhārata Kathāmañjarī 1.22.24
- Language
- Kannada
1.22.24
ಹತ್ತಿರೆಯಲಿಹುದತಳವಲ್ಲಿ೦
ದತ್ತವಿತಳ ಸುತಳ ತಳಾತಳ
ದೊತ್ತಿನ ಮಹಾತಳ ರಸಾತಳ ಕೆಳಗೆ ಪಾತಾಳ |
ಬಿತ್ತರದ ಲೋಕ೦ಗಳೇಳು ಧ
ರಿತ್ರಿಯೊಳಗೊ೦ದೊ೦ದರ೦ತರ
ಹತ್ತುಹತ್ತುಸಹಸ್ರ ಯೋಜನ ಪಾರ್ಥ ಕೇಳೆ೦ದ || ೨೪ ||