Karnata Bharata Kathamanjari 1.22.25
Karṇāṭa Bhārata Kathāmañjarī 1.22.25
- Language
- Kannada
1.22.25
ಉತ್ತಮವು ಭೂಲೋಕ ವಲ್ಲಿ೦
ದತ್ತ ಭುವ ಸುವ ಲೋಕವಲ್ಲಿ೦
ದತ್ತ ಮಹಜನ ಲೋಕವಲ್ಲಿ೦ದತ್ತ ತಪಲೋಕ |
ಉತ್ತಮೋತ್ತಮವಿವಕೆ ಮೇಲಣ
ಸತ್ಯಲೋಕಾದಿಗಳ ನೋಡಿ ಧ
ರಿತ್ರಿಯಲಿ ಬಲುಗಾಹಕೊಟ್ಟನು ಲೋಕ ಪಾಲಕರ || ೨೫ ||