Karnata Bharata Kathamanjari 1.22.27
Karṇāṭa Bhārata Kathāmañjarī 1.22.27
- Language
- Kannada
1.22.27
ಧಾರುಣಿಯನಹ ತಾಳ್ದನಾತನ
ವೀರಕಮಠನು ಹೊತ್ತನನಿತರ
ಭಾರವನು ನಿಜಶಕ್ತಿಧರಿಸಿಹಳೊ೦ದು ಲೀಲೆಯಲಿ |
ತೋರ ಗಿರಿಗಳವೆರಸಿದಿಳೆ ತಾ
ನೀರೊಳದ್ದುವದೆ೦ದು ಸಲೆ ಮದ
ವಾರಣ೦ಗಳು ಧರಿಸಿ ಕೊ೦ಡಿಹವೆ೦ಟು ದಿಕ್ಕಿನಲಿ || ೨೭ ||