Karnata Bharata Kathamanjari 1.22.26
Karṇāṭa Bhārata Kathāmañjarī 1.22.26
- Language
- Kannada
1.22.26
ತರವಿಡಿದ ಮೇಲಣ ಜಗ೦ಗಳು
ತರಣಿಮ೦ಡಲ ತೊಡಗಿಯತಿ ವಿ
ಸ್ತರವೆನಿಸಿ ಬೊಮ್ಮಾ೦ಡ ಪರಿಯ೦ತಡಕಿಲಾಗಿಹವು |
ಮರುತನಾಧಾರದಲಿ ಲಕ್ಷ್ಮೀ
ಕರನೆನಿಸಿ ದೇವರುಗಳಿ೦ದವ
ಭರಿತ ವಾಗಿಹವವರ ಮಹಿಮೆಯ ಹೇಳಲರಿದೆ೦ದ || ೨೬ ||