Karnata Bharata Kathamanjari 1.22.32
Karṇāṭa Bhārata Kathāmañjarī 1.22.32
- Language
- Kannada
1.22.32
ಹಲವುನೆಲೆ ಚೆಲುವಿಕೆಗೆ ಸಲೆ ಹೊ೦
ಗಲಶ ಲೋಕಕೆ ವಿಲಸ ಹೇಮದ
ಕೆಲಸ ಗತಿಯಲಿ ಚೆಲುವೆನಿದುಪ್ಪರಿಗೆ ನೋಳ್ಪರಿಗೆ |
ಹೊಳಹಿನಲಿ ಥಳಥಳಿಸುತಿಹುದದು
ನಳಿನಪೀಠನ ಭವನ ನಭದಿ೦
ದಿಳಿವ ಗ೦ಗೆಯ ಧಾರೆ ಮೆರೆದುದು ಪುರದ ಬಾಹೆಯಲಿ || ೩೨ ||