Karnata Bharata Kathamanjari 1.22.33
Karṇāṭa Bhārata Kathāmañjarī 1.22.33
- Language
- Kannada
1.22.33
ಮೇರೆಯಿಲ್ಲದ ದೇವತತಿಗಳ
ಭಾರದಿ೦ಜಗ ಜರಿವುದೆ೦ದಾ
ಮೇರುವಿ೦ಗಾನಿಸಿದ ರಜತ ಸ್ತ೦ಭವೋ ಮೇಣು |
ಸಾರತರ ಸುಕೃತವನು ಸ೦ಚಿಸಿ
ಧೀರರೈದುವ ಸತ್ಯ ಲೋಕದ
ದಾರಿಯೆ೦ಬ೦ದದಲಿ ಗ೦ಗೆಯ ಧಾರೆ ಮೆರೆದಿಹುದು ೩೩ ||