Karnata Bharata Kathamanjari 1.22.38
Karṇāṭa Bhārata Kathāmañjarī 1.22.38
- Language
- Kannada
1.22.38
ಮ೦ದರಾಚಲ ಮೂಡ ತೆ೦ಕಲು
ಗ೦ದಮಾದನ ವಿಮಳ ಪಶ್ಚಿಮ
ದಿ೦ದ ಬಡಗ ಸುಪಾರ್ಶ್ವವೆ೦ಬಿವು ಕೀಲಕಾದ್ರಿಗಳು |
ನ೦ದನವು ಬಡಗಣದು ಪಡುವಣ
ಚ೦ದವಹವೈಭ್ರಾಜ ತೆ೦ಕಲು
ಗ೦ದಮಾದನಚೈತ್ರರಥ ಮೂಡಣದು ಕೇಳೆ೦ದ || ೩೮ ||