Karnata Bharata Kathamanjari 1.22.38_14
Karṇāṭa Bhārata Kathāmañjarī 1.22.38_14
- Language
- Kannada
1.22.38_14
ಸೀತಳಾ೦ತಕ ಕು೦ಡಮಳಯ ಕು
ರಾ೦ತಿ ವೈರಾ೦ತಕವು ಮೂಡಲು
ನೀತಿವಿದನೆ ತ್ರಿಕೂಟ ಶಿಶಿರ ಪತ೦ಗರುಚಿ ನಿಷಧ
ಖ್ಯಾತವಿವು ತೆ೦ಕಣದು ಕಪಿಲನ
ಜಾತಿ ವಾರಿಧಿ ಗ೦ದ ಮಾದನ
ತಾತವಿವು ಸುಖವಾಸಮಿಗೆ ವೈಡೂರ್ಯ ಪಶ್ಚಿಮದಿ ೩೯