Karnata Bharata Kathamanjari 1.22.41
Karṇāṭa Bhārata Kathāmañjarī 1.22.41
- Language
- Kannada
1.22.41
ಧಾರುಣಿಯ ನಡುವೆಳಸಿ ಬೆಳೆದಿಹ
ಮೇರು ಗಿರಿಯನು ಬಳಸಿ ವೃತ್ತಾ
ಕಾರವಾಗೆಸೆದಿಹುದು ಜ೦ಬೂದ್ವೀಪ ನವಖ೦ಡ |
ಮೇರೆಯಾಗಿಹ ಗಿರಿ ಕುಲ೦ಗಳ
ತೋರದಗಲವನುನ್ನತ೦ಗಳ
ಸಾರ ಹೃದಯನೆ ನಿನಗೆ ಕಲಿಮಲದೂರ ತಿಳುಹುವೆನು || ೪೧ ||