Karnata Bharata Kathamanjari 1.22.42
Karṇāṭa Bhārata Kathāmañjarī 1.22.42
- Language
- Kannada
1.22.42
ಕುರು ಹಿರಣ್ಮಯ ರಮ್ಯಕವು ಸುರ
ಗಿರಿಯನೊಳಕೊ೦ಡಿಪ್ಪಿ ಳಾವೃತ
ಹರಿವರುಷ ಕಿ೦ಪುರುಷ ಭಾರತ ವುತ್ತರಾದಿಗಳು |
ಪಿರಿಯ ಶೃ೦ಗ ಶ್ವೇತ ನೀಲದ
ಗಿರಿ ನಿಷಧವಾ ಹೇಮಕೂಟದ
ಗಿರಿ ಹಿಮಾಲಯವಾಗಪರ ಜಲಧಿಯನು ಮುಟ್ಟಿಹವು || ೪೨ ||