Karnata Bharata Kathamanjari 1.22.48
Karṇāṭa Bhārata Kathāmañjarī 1.22.48
- Language
- Kannada
1.22.48
ರಾಮ ಕಿ೦ಪುರುಷಕ್ಕೆ ಭಾರತ
ಭೂಮಿ ನರ ನಾರಾಯಣನು ತಿಳಿ
ನಾಮದಾರಕ ಹನುಮ ವಸುಧಾದೇವಿ ನಾರದನು |
ಆ ಮನು ಜಗಚ್ಛಕ್ಷು ಲಕ್ಷ್ಮೀ
ಪ್ರೇಮದಿ೦ ಪ್ರಹ್ಲಾದ ನಿಜ ನಿ
ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು || ೪೮ ||