Karnata Bharata Kathamanjari 1.22.49
Karṇāṭa Bhārata Kathāmañjarī 1.22.49
- Language
- Kannada
1.22.49
ವರುಷವನು ಗಿರಿಗಳನು ಬಳಸಿಹ
ಪಿರಿಯ ಲವಣ ಸಮುದ್ರ ತದನ೦
ತರದಿ ದೀಪಪ್ಲಕ್ಷ ಯಿಕ್ಷು ಸಮುದ್ರವಲ್ಲಿ೦ದ |
ಇರಲು ಶಾಲ್ಮಲವದರ ಹೊರಗಣ
ಸುರೆಯ ಶರಧಿಯನೊ೦ದನೊ೦ದಾ
ವರಿಸಿ ಪರಿಭಾವಿಸಲು ತದ್ವಿಗುಣ೦ಗಳಾಗಿಹವು|| ೪೯ ||