Karnata Bharata Kathamanjari 1.22.50
Karṇāṭa Bhārata Kathāmañjarī 1.22.50
- Language
- Kannada
1.22.50
ತಿಳಿದೊಡಾ ಸುರೆಯಿ೦ದ ಕುಶಘೃತ
ಜಲಧಿ ಕ್ರೌ೦ಚ ದ್ವೀಪ ವೆ೦ಬಿವ
ರಳತೆಗಿಮ್ಮಡಿಯಾಗಿ ದಧಿಯ ಸಮುದ್ರ ವಲ್ಲಿ೦ದ |
ಇಳೆಯ ಮೇಲೆಸದಿಪ್ಪ ಶಾಕದ
ಬಳಿಯ ದುಗ್ದವಿದೊ೦ದನೊ೦ದನು
ಬಳಸಿ ಕೊ೦ಡಿಹವಬುಜನಾಭನ ನಿಳಯವದ ನೋಡ || ೫೦ ||