Karnata Bharata Kathamanjari 1.22.51
Karṇāṭa Bhārata Kathāmañjarī 1.22.51
- Language
- Kannada
1.22.51
ಚೆಲುವಿಕೆಯ ನೆಲೆವೆನಿಸಿ ಮೆರೆವುದು
ಪ್ರಳಯವೆ೦ದೂಯಿಲ್ಲ ಲಕ್ಷ್ಮೀ
ನಿಳಯನಿಹನನವರತ ಸುಳಿಯವುಮೃತ್ಯು ಮಾಯೆಗಳು |
ಬಳಕೆ ಸಲ್ಲದು ಕಲಿಯ ಕಾಲದ
ಹೊಲಬು ಹೊದ್ದದು ಹರಿಯ ರೂಪನು
ತಳೆದಪುರವನು ಕ್ಷೀರವಾರಿಧಿ ಬಳಸಿಕೊ೦ಡಿಹುದು || ೫೧ ||