Karnata Bharata Kathamanjari 1.22.58
Karṇāṭa Bhārata Kathāmañjarī 1.22.58
- Language
- Kannada
1.22.58
ವರುಷವೆರಡಾಗೊಪ್ಪುತಿಹ ಪು
ಷ್ಕರದ ನಡುವಣ ಮಾನಸೋತ್ತರ
ಗಿರಿಯುದಯವೈವತ್ತು ಸಾವಿರ ಹರಹು ತದ್ವಿಗುಣ |
ಪಿರಿದು ಪುಣ್ಯಶ್ಲೋಕ ಕೇಳಾ
ಗಿರಿಯ ಶಿಖರದ ಮೇಲೆ ದಿಗ್ದೇ
ವರ ಪುರ೦ಗಳು ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು || ೫೮ ||