Karnata Bharata Kathamanjari 1.22.59
Karṇāṭa Bhārata Kathāmañjarī 1.22.59
- Language
- Kannada
1.22.59
ಸುರಪನದುವೇ ಸ್ವರ್ಗ ಸಾರವು
ನಿರುತದಲಿ ಸ೦ಯಮಿನಿಯೆ೦ಬಾ
ಪುರವು ಕಾಲನ ನಗರಿ ತೆ೦ಕಲು ಪಶ್ಚಿಮಾದ್ರಿಯಲಿ |
ವರುಣನದು ಶುದ್ದಿಮತಿ ಯಕ್ಷೇ
ಶ್ವರಗೆ ಸೇವಾಕಾ೦ತಿ ಮತಿ ಶಿಖಿ
ನಿರುತಿ ಮರುದೀಶಾನ್ಯರಿಗೆಯವರವರ ನಾಮದಲಿ || ೫೯ ||