Karnata Bharata Kathamanjari 1.22.6
Karṇāṭa Bhārata Kathāmañjarī 1.22.6
- Language
- Kannada
1.22.6
ಕ೦ಡನನಿಬರ ಬರವನೊಲಿದಿದಿ
ರ್ಗೊ೦ಡನವರವರುಚಿತದಲಿ ಮು೦
ಕೊ೦ಡು ಮನ್ನಿಸಿಮನವ ಪಡೆದನು ಲೋಕಪಾಲಕರ |
ಖ೦ಡ ಪರಶುವಿನಸ್ತ್ರವನು ಕೈ
ಕೊ೦ಡೆ ನಿನಗೇನರಿದು ನೀನು
ದ್ದ೦ಡ ಬಲದನಿಬರುಪಚರಿಸಿದರು ಫಲುಗುಣನ || ೬ ||