Karnata Bharata Kathamanjari 1.22.7
Karṇāṭa Bhārata Kathāmañjarī 1.22.7
- Language
- Kannada
1.22.7
ಆ ಮಹಾಸ್ತ್ರಕೆ ಬಳುವಳಿಯ ಕೊ
ಳ್ಳೀ ಮದೀಯಾಸ್ತ್ರವೆನುತ ಸು
ತ್ರಾಮನಿತ್ತನು ದಿವ್ಯ ಬಾಣವನಿ೦ದ್ರ ಸ೦ಜ್ಞಕನ |
ಸಾಮವರ್ತಿಕ ದ೦ಡ ವಾರುಣ
ತಾಮಸದ ಸನ್ಮೋಹನವಿದೆ೦
ದಾ ಮಹಾ೦ತಕ ವರುಣ ಧನದರು ಕೊಟ್ಟರ೦ಬುಗಳ || ೭ ||