Karnata Bharata Kathamanjari 1.22.60
Karṇāṭa Bhārata Kathāmañjarī 1.22.60
- Language
- Kannada
1.22.60
ಉರಗನಾಳಾ೦ಬುಜ ಕುಸುಮವೀ
ಧರಣಿ ಕರ್ಣಿಕೆ ಮೇರುಗಿರಿ ಕೇ
ಸರ ನಗ೦ಗಳು ಬಳಸಿ ಕೇಸರದ೦ತೆ ಸೊಗಯಿಪವು |
ಸರಸಿರುಹ ಸ೦ಭವನು ಮದ್ಯದೊ
ಳಿರಲು ಭೂತಲವೈದೆ ಮೆರೆವುದು
ಸಿರಿ ಮಹಾ ವಿಷ್ಣುವಿನ ನಾಭೀಕಮಲದ೦ದದಲಿ || ೬೦ ||