Karnata Bharata Kathamanjari 1.22.70
Karṇāṭa Bhārata Kathāmañjarī 1.22.70
- Language
- Kannada
1.22.70
ಹರಿಹರ ವಿರಿ೦ಚಿಗಳು ಮೊದಲಾ
ದುರುವ ದೇವರುಗಳೊಳು ಮತ್ತಾ
ತರವಿಡಿದ ಹದಿನಾಲ್ಕು ಜಗದೊಳಗುಳ್ಳ ದೇವರಲಿ |
ತರಣಿಯತಿ ಬಲವ೦ತನೆ೦ಬುದ
ನರಿದು ಮ೦ದೇಹಾಸುರರು ಸಾ
ಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು || ೭೦ ||