Karnata Bharata Kathamanjari 1.22.71
Karṇāṭa Bhārata Kathāmañjarī 1.22.71
- Language
- Kannada
1.22.71
ಪರಕಿಸಲು ಪರಮಾತ್ಮ ದಿನಕರ
ಹರಿಹರ ವಿರಿ೦ಚಿಗಳು ಸೂರ್ಯನ
ನೆರೆದು ಸುತಿ ಕೈವಾರಿಸುತ್ತಿರೆ ಘನಮಹಾಮಹಿಮ |
ಕಿರಣದುರಿಯ ಮಹಾ ಪ್ರತಾಪನು
ತರಣಿಯೆ೦ದಾತನೊಳು ಕಾದಲು
ಸರಸಿರುಹಸ೦ಭವನ ಮೆಚ್ಚಿಸಿ ವರವ ಪಡೆದಿಹರು || ೭೧ ||