Karnata Bharata Kathamanjari 1.22.71_30
Karṇāṭa Bhārata Kathāmañjarī 1.22.71_30
- Language
- Kannada
1.22.71_30
ಕಾಲವೆ೦ಬುದು ರವಿಯ ಗಾಲಿಯ
ಕಾಲ ಗತಿಯೈ ಸಲೆಕೃತಾ೦ತಗೆ
ಲೀಲೆ ಸೃಷ್ಟಿಗೆ ಲಯವು ಸಚರಾಚರಗಳೆ೦ಬಿವನು |
ಕಾಲಚಕ್ರದ ಖಚರ ಗತಿಯಲಿ
ಕಾಳಗತ್ತಲೆಯನು ನಿವಾರಿಸಿ
ಪಾಲಿಸುವ ಲೋಕ೦ಗಳನಿತುವ ಪಾರ್ಥ ನೋಡೆ೦ದ ೭೨