Karnata Bharata Kathamanjari 1.22.73
Karṇāṭa Bhārata Kathāmañjarī 1.22.73
- Language
- Kannada
1.22.73
ಅವನಿಪತಿ ಕೇಳಿ೦ದ್ರ ಸಾರಥಿ
ವಿವರಿಸಿದನರ್ಜುನಗೆ ಭೂಮಿಯ
ಭುವನ ಕೋಶದ ಸನ್ನಿವೇಶವನದ್ರಿ ಜಲಧಿಗಳ |
ಇವು ಕುಲಾದ್ರಿಗಳಿವು ಪಯೋಧಿಗ
ಳಿವು ಮಹಾ ದ್ವೀಪ೦ಗಳಿವು ಮಾ
ನವರ ದರಣೀ ಸ್ವರ್ಗ ಮೇಲಿನ್ನಿತ್ತ ನೋಡೆ೦ದ || ೭೩ ||